ಕಿಯಾ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಕಾರೆನ್ಸ್ 7 ಸೀಟರ್ ಎಸ್‌ಯುವಿ ಅನ್ನು ಅನಾವರಣಗೊಳಿಸಿದೆ. ಕಾರೆನ್ಸ್ ಕಾರು ಕಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುವ ಬ್ರ್ಯಾಂಡ್‌ನ ನಾಲ್ಕನೇ ಉತ್ಪನ್ನವಾಗಿದೆ. ಹೊಸ ಕಾರೆನ್ಸ್ ಕಾರು ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಟಾಟಾ ಸಫಾರಿಯೊಂದಿಗೆ ಸ್ಪರ್ಧಿಸಲಿದ್ದು, ಹೊಸ ಕಾರಿನ ಮತ್ತಷ್ಟು ವಿವರಗಳಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.